inverted snob
ನಾಮವಾಚಕ

ಕೀಳಸ್ತಿಕೆ ಪೂಜಕ; ಕೀಳಸ್ತಿಕೆ ಬೆನ್ನಾಳು; ಮೇಲ್ವರ್ಗದವರ, ವರಿಷ್ಠವರ್ಗದವರ ಸಂಪರ್ಕ ಯಾ ಸಾಹಚರ್ಯವನ್ನು – ಇಷ್ಟಪಡದವ, ಮಾಡದವ; ಕೆಳವರ್ಗದವನೆಂದು, ಕೆಳವರ್ಗದವರ ಬಗ್ಗೆ ಸಹಾನುಭೂತಿ ತೋರುವವ.